66 ವರ್ಷದ ಹಿರಿಯ ಮುಖ್ಯಮಂತ್ರಿ ಕಿರಿಯ ಯೋಗಿ ಆದಿತ್ಯನಾಥ್ ಕಾಲಿಗೆ ನಮಸ್ಕಾರ | oneindia Kannada

2018-10-24 360

Chhattisgarh Chief Minister Raman Singh filed papers today to contest next month's state election with his Uttar Pradesh counterpart Yogi Adityanath by his side. Raman Singh, 66, then touched the feet of Adityanath, 20 years his junior.

ಛತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಸೋಮವಾರದಂದು ವಿಧಾನಸಭಾ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಹಾಜರಿದ್ದರು. ಅಚ್ಚರಿ ಎಂಬಂತೆ 66 ವರ್ಷದ ರಮಣ್ ಸಿಂಗ್ ತಮಗಿಂತ ವಯಸ್ಸಿನಲ್ಲಿ 20 ವರ್ಷಕ್ಕೆ ಕಿರಿಯರಾದ ಯೋಗಿ ಕಾಲಿಗೆ ನಮಸ್ಕರಿಸಿದರು.

Videos similaires